Browsing: ಸುದ್ದಿ

ಈ ಕೆಳಗಿನ ಮಾತುಗಳನ್ನು  ಯಾರು ಹೇಳಿರಬಹುದು ಎಂದು ಊಹಿಸುತ್ತ ಓದಿಕೊಳ್ಳಿ. `ಮೊದಲೇನೋ ಈ ಕ್ರಾಂತಿಯು ಭಾರೀ ಯಶ ಸಾಧಿಸಿದಂತೆ ಕಂಡಿತು. ಜನಸಂಖ್ಯೆ ಬೆಳೆದಂತೆ ಮತ್ತು ಆಹಾರದ ಬೇಡಿಕೆ ಹೆಚ್ಚಿದಂತೆ ಆಹಾರದ ಬೆಲೆ ಇಳಿಯಲಿಲ್ಲ. ೯೦ರ ದಶಕದಲ್ಲಂತೂ…

`ಟಿಬೆಟನ್ ಧರ್ಮಗುರು ದಲಾಯಿ ಲಾಮಾರವರು ಅರುಣಾಚಲಕ್ಕೆ ಭೇಟಿ ನೀಡಬಾರದು; ಯಾಕೆಂದರೆ ಅರುಣಾಚಲ ಪ್ರದೇಶದ ಮೇಲೆ ನಾವಿನ್ನೂ ಹಕ್ಕು ಸಾಧಿಸುತ್ತಿದ್ದೇವೆ’ ಎಂದು ಚೀನಾ ಬಾಯಿ ಬಿಟ್ಟಿದೆ. ಇಷ್ಟು ದಿನ ಭಾರತದ ಹೊರಗೆ ದಲಾಯಿ ಲಾಮಾ ಪ್ರವಾಸ ಮಾಡಿದರೆ…

ಇತ್ತೀಚೆಗೆ ‘ಅಡಿಕೆ ಪತ್ರಿಕೆ’ ಯಲ್ಲಿ ಪತ್ರಕರ್ತ ನಾಗೇಶ ಹೆಗಡೆ ಬರೆದಿದ್ದಾರೆ: ‘ಚೀನೀಯರೆಲ್ಲ ಯಾಕೆ ಚೀನೀಯರ ಥರಾನೇ ಕಾಣುತ್ತಾರೆ?’ ಎಂಬ ಪ್ರಶ್ನೆಯನ್ನು ಕೆದಕಿದವರಿಗೆ ಅನೇಕ ಕರಾಳ ಸತ್ಯಗಳು ತೆರೆದುಕೊಳ್ಳುತ್ತವೆ. ಇಡೀ ಅಷ್ಟುದೊಡ್ಡ ಚೀನಾ ರಾಷ್ಟ್ರದಲ್ಲಿ ಚೀನೀ ಮುಖದವರನ್ನು,…

ಚೀನಾದ ಮಿಲಿಟರಿ ಸ್ಥಿತಿ ಗತಿ ಹೀಗಿದೆ: ೨೦೦೬ರಲ್ಲೇ ಚೀನಾ ತನ್ನ ರಾಷ್ಟ್ರೀಯ ರಕ್ಷಣಾ ನೀತಿಯನ್ನು ಪ್ರಕಟಿಸಿತ್ತು; ಪಾರದರ್ಶಕತೆಯ ಬಗ್ಗೆ ಬೇಕಾದಷ್ಟು ಹೇಳಿದ್ದರೂ ಸೇನಾ ವಿವರಗಳೇನೂ ಖಚಿತವಾಗಿ ಸಿಕ್ಕಿಲ್ಲ. ಅದೇ ವರ್ಷವೇ ಚೀನಾವು ‘ನವಯುಗಕ್ಕೆ ಮಿಲಿಟರಿ ವ್ಯೂಹ…

೨೦೧೦ರಲ್ಲಿ ಪಶ್ಚಿಮಘಟ್ಟ ಪ್ರದೇಶವನ್ನು ‘ಯುನೆಸ್ಕೋ’ ಸಂಸ್ಥೆಯು ‘ಯುನೆಸ್ಕೋ ವಿಶ್ವ ಪರಂಪರೆಯ ತಾಣ’ ಎಂದು ಘೋಷಿಸುವ ಎಲ್ಲ ಸಾಧ್ಯತೆಗಳೂ ಇರುವುದರಿಂದ ಪಶ್ಚಿಮಘಟ್ಟದಲ್ಲಿ ಯಾವುದೇ ಬೃಹತ್ ವಿದ್ಯುತ್ ಯೋಜನೆಗಳನ್ನು ಜಾರಿ ಮಾಡುವುದು ಸರ್ವಥಾ ‘ಜಾಗತಿಕ ಅಪರಾಧ’ವಾಗಲಿದೆ.

ತದಡಿಯ ಶಾಂತ ಸಮುದ್ರತಟವನ್ನು ಕದಡುವ ಸಂಚುಗಳಿಗೆ ಮತ್ತೆ ಬಲ ಬಂದಿದೆ. ಮೊದಲು ಅಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್ ಬರುವ ಭೀತಿಯಿತ್ತು. ದೊಡ್ಡ ಬಂದರು ನಿರ್ಮಾಣದ ಭೀತಿಯಿತ್ತು. ಈಗ ‘ಶುದ್ಧಾತಿಶುದ್ಧ ಯೋಜನೆ’ಯ ಹೆಸರಿನಲ್ಲಿ ನೈಸರ್ಗಿಕ ಅನಿಲ ಆಧಾರಿತ…

ಇವರಿಗೆ, ಶ್ರೀ ಎಲ್. ಕೆ. ಆಡ್ವಾನಿಜಿ, ಲೋಕಸಭೆಯ ಮಾನ್ಯ ಪ್ರತಿಪಕ್ಷ ನಾಯಕರು ಕ್ಯಾಂಪ್ : ೨೨ ಸಾವಿರ ರೂ. ದಿನಬಾಡಿಗೆಯ ಯಾವುದೋ ಒಂದು ಕೊಠಡಿ ಆರೆಂಜ್ ಕೌಂಟಿ ಕರಡಿಗೋಡು ಪೋಸ್ಟ್ ಸಿದ್ದಾಪುರ ಕೊಡಗು ಜಿಲ್ಲೆ ೫೭೧೨೫೩…

ಈ ಬೆಂಗಳೂರು ನಗರದ ಬಗ್ಗೆ ಯಾವುದೇ ಅನುಕಂಪವನ್ನೂ ಇಟ್ಟುಕೊಳ್ಳಬಾರದು; ಅದರ ಬಗ್ಗೆ ಯಾವುದೇ ಲೇಖನವನ್ನು ಬರೆಯಬಾರದು ಎಂದು ನಾನು ಎರಡು ವರ್ಷಗಳ ಹಿಂದೆ ಮಾಡಿಕೊಂಡಿದ್ದ ಸ್ವಯಂನಿರ್ಧಾರವನ್ನು ಮುರಿದು ಬೆಂಗಳೂರಿನ ಬಗ್ಗೆ ಮೊದಲ ಮತ್ತು ಕೊನೆಯ ಲೇಖನವನ್ನು…

ನಿಕೋಲಾಸ್ ಕೇಜ್ ನನ್ನ ನೆಚ್ಚಿನ, ಮೊದಲ ದರ್ಜೆಯ ಹಾಲಿವುಡ್ ನಟ. ಅವನಿಗೆ ತುಂಬಾ ಅಭಿಮಾನಿಗಳಿದ್ದಾರೆ. ನೋಡಲು ಹಾಲಿವುಡ್ ಫಾರ್ಮುಲಾದ ಸ್ಫುರದ್ರೂಪಿಯಾಗೇನೂ ಕಾಣುವುದಿಲ್ಲ. ಕೆಲವೊಮ್ಮೆ ಬೋಳು ಬೋಳು ತಲೆ ಕಾಣಿಸುವುದೂ ಇದೆ. ಏನೇ ಹೇಳಿ, ನಿಕೋಲಾಸ್ ಕೇಜ್…